Kannada Translation

Ayah by Ayah

Tags

Download Links

Kannada Translation translation for Surah An-Najm — Ayah 6

53:6
ذُو مِرَّةٖ فَٱسۡتَوَىٰ ٦
(ಅವನು) ಬಹಳ ಸಮರ್ಥನು1. ಅವನು ಸರಿಯಾಗಿ ಪ್ರತ್ಯಕ್ಷನಾದನು,
Footnotes
  • [1] ``ಮಿರ್ರ್ರತ್'' ಅಂದರೆ ಬುದ್ಧಿಶಕ್ತಿ, ಯೋಚನಾಶಕ್ತಿ, ಸೌಂದರ್ಯ ಮುಂತಾದ ಅರ್ಥಗಳಿವೆ. ಇಲ್ಲಿ ಉದ್ದೇಶ ಜಿಬ್‍ರೀಲ್ .