Kannada Translation

Ayah by Ayah

Tags

Download Links

Kannada Translation translation for Surah An-Najm — Ayah 7

53:7
وَهُوَ بِٱلۡأُفُقِ ٱلۡأَعۡلَىٰ ٧
ಅವನು ಸಮುನ್ನತ ಕ್ಷಿತಿಜದಲ್ಲಿರುವ ಸ್ಥಿತಿಯಲ್ಲಿ1.
Footnotes
  • [1] ‘ಅವನು ಸಮುನ್ನತ ಕ್ಷಿತಿಜದಲ್ಲಿರುವ ಸ್ಥಿತಿಯಲ್ಲಿ' ಎಂದಿರುವುದರ ಉದ್ದೇಶ ನಬಿಯವರು ಜಿಬ್ರೀಲ ರನ್ನು ನಿಜರೂಪದಲ್ಲಿ ಕಂಡದ್ದಾಗಿದೆ. ಆಕಾಶ ಭೂಮಿಗಳ ಮಧ್ಯೆ ವಾಯು ಮಂಡಲದಲ್ಲಿ ಒಂದು ಪೀಠದಲ್ಲಿ ಉಪವಿಷ್ಟರಾದ ಸ್ಥಿತಿಯಲ್ಲಿ ಜಿಬ್‍ರೀಲರನ್ನು ನಬಿವರ್ಯ ರು ಕಂಡಿದ್ದರು. ಅವರಿಗೆ 600 ರೆಕ್ಕೆಗಳಿದ್ದುವು. ಅದು ಇಡೀ ಕ್ಷಿತಿಜವನ್ನೇ ಆವರಿಸಿದಂತಹ ವಿಸ್ತøತವಾದ ರೂಪವಾಗಿತ್ತು. 12ರ ವರೆಗಿನ ಆಯತ್‍ವರೆಗೆ ಇಲ್ಲಿನ ವಿವರಣೆಯು ನಬಿಯವರ ಜಿಬ್‍ರೀಲ್ ದರ್ಶನದ ಬಗ್ಗೆ ಎಂದು ಬುಖಾರಿ, ಮುಸ್ಲಿಮ್ ಉಲ್ಲೇಖಿತ ಹದೀಸ್‍ಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಈ ದರ್ಶನ ಪ್ರವಾದಿತ್ವದ ಆರಂಭ ದೆಸೆಯಲ್ಲಿ ಹಿರಾದಲ್ಲಾಗಿತ್ತು.