Kannada Translation

Ayah by Ayah

Tags

Download Links

Kannada Translation translation for Surah An-Najm — Ayah 62

53:62
فَٱسۡجُدُواْۤ لِلَّهِۤ وَٱعۡبُدُواْ۩ ٦٢
ಆದುದರಿಂದ ನೀವು ಅಲ್ಲಾಹನ ಮುಂದೆ ಸಾಷ್ಟಾಂಗವೆರಗಿರಿ ಮತ್ತು ಅವನನ್ನು ಆರಾಧಿಸಿರಿ1.
Footnotes
  • [1] ಈ ಆಯತ್ ಓದಿದಾಗ ತಿಲಾವತ್‍ನ ಸುಜೂದ್ ಸುನ್ನತ್. ಈ ಆಯತ್ ಓದಿದಾಗ ನಬಿವರ್ಯ ರು ಸುಜೂದ್ ಮಾಡಿದರೆಂದೂ ಆಗ ಅಲ್ಲಿ ಹಾಜರಿದ್ದ ಮುಸ್ಲಿಮರೂ, ಮುಶ್ರಿಕರೂ, ಜಿನ್ನ್‍ಗಳೂ ಸುಜೂದ್ ಮಾಡಿದರು ಎಂದು ಇಬ್ನು ಅಬ್ಬಾಸ್‍ರಿಂದ ವರದಿಯಾದ (ಬುಖಾರಿ ಉಲ್ಲೇಖಿತ) ಹದೀಸ್‍ನಲ್ಲಿದೆ.