Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 3

57:3
هُوَ ٱلۡأَوَّلُ وَٱلۡأٓخِرُ وَٱلظَّٰهِرُ وَٱلۡبَاطِنُۖ وَهُوَ بِكُلِّ شَيۡءٍ عَلِيمٌ ٣
ಆದ್ಯನೂ ಅಂತ್ಯನೂ ಪ್ರತ್ಯಕ್ಷನೂ ಪರೋಕ್ಷನೂ ಅವನೇ1. ಅವನು ಸಕಲ ವಿಷಯಗಳ ಕುರಿತು ಜ್ಞಾನವುಳ್ಳವನಾಗಿರುವನು.
Footnotes
  • [1] ಅಲ್ಲಾಹನು ಅಲ್ - ಅವ್ವಲ್. ಅಂದರೆ ಅವನಿಗೆ ಮೊದಲು ಏನೂ ಇಲ್ಲ. ಅಲ್ - ಆಖಿರ್ ಅಂದರೆ ಎಲ್ಲವೂ ವಿನಾಶಿಯಾಗಿದ್ದರೂ ಅವನು ಮಾತ್ರ ಅವಿನಾಶಿ ಎಂದರ್ಥ. ಅಳ್ಳಾಹಿರ್ ಅಂದರೆ ಬಹಿರಂಗವಿರುವ ಸರ್ವ ಸೃಷ್ಟಿಗಳು. ಅವುಗಳು ಅವನು ಇರುವನು ಎಂಬುದಕ್ಕೆ ಸ್ಪಷ್ಟ ಪುರಾವೆಗಳು ಎಂದರ್ಥ. ಅಲ್- ಬಾಥಿನ್ ಅಂದರೆ ಸೃಷ್ಟಿಗಳಿಗೆ ಅಗೋಚರನು ಎಂದರ್ಥ.