Kannada Translation

Ayah by Ayah

Tags

Download Links

Kannada Translation translation for Surah Al-Mumtahanah — Ayah 5

60:5
رَبَّنَا لَا تَجۡعَلۡنَا فِتۡنَةٗ لِّلَّذِينَ كَفَرُواْ وَٱغۡفِرۡ لَنَا رَبَّنَآۖ إِنَّكَ أَنتَ ٱلۡعَزِيزُ ٱلۡحَكِيمُ ٥
ನಮ್ಮ ಪ್ರಭೂ, ನಮ್ಮನ್ನು ಸತ್ಯನಿಷೇಧಿಗಳಿಗೆ ಪರೀಕ್ಷೆಯನ್ನಾಗಿ ಮಾಡದಿರು1. ನಮ್ಮ ಪ್ರಭೂ, ನಮ್ಮ ತಪ್ಪುಗಳನ್ನು ಕ್ಷಮಿಸು, ನಿಸ್ಸಂದೇಹವಾಗಿಯೂ ನೀನೇ ಪ್ರಬಲನೂ ಯುಕ್ತಿವಂತನೂ ಆಗಿದ್ದಿ.
Footnotes
  • [1] ಪರೀಕ್ಷಣ ಪಾತ್ರರನ್ನಾಗಿ ಮಾಡದಿರು ಅಂದರೆ ನಮ್ಮ ವಿರುದ್ಧ ಶತ್ರುಗಳಿಗೆ ಜಯ ನೀಡದಿರು ಎಂದರ್ಥ. ಅವರ ವಿಜಯವು ಅವರ ಆಶಯ ಸರಿಯೆಂದೂ ನಮ್ಮದು ತಪ್ಪೆಂದೂ ಅವರೂ, ಇತರರೂ ತಪ್ಪಾಗಿ ಭಾವಿಸಲು ಕಾರಣವಾದೀತು. ಎಷ್ಟೋ ಜನರು ಸತ್ಯ ಮಾರ್ಗ ಅವಲಂಭಿಸುವುದಕ್ಕೆ ಇದು ತಡೆಯಾದೀತು. ಆದ್ದರಿಂದ ಅವರ ಜಯವು ದೂರವ್ಯಾಪಕ ಪರಿಣಾಮದ ದೃಷ್ಠಿಯಿಂದ ಒಂದು ಫಿತ್ನ ಆಗಿರುತ್ತದೆ.