Kannada Translation

Ayah by Ayah

Tags

Download Links

Kannada Translation translation for Surah As-Saf — Ayah 3

61:3
كَبُرَ مَقۡتًا عِندَ ٱللَّهِ أَن تَقُولُواْ مَا لَا تَفۡعَلُونَ ٣
ನೀವು ಮಾಡದ್ದನ್ನು ಆಡುವುದು ಅಲ್ಲಾಹನ ಬಳಿ ಬಹಳ ಕ್ರೋಧದ ವಿಚಾರವಾಗಿದೆ1.
Footnotes
  • [1] ವಾಗ್ದಾನ, ಹರಕೆ, ಶಪಥ ಮುಂತಾದವುಗಳ ಮೂಲಕ ಒಂದು ಒಳ್ಳೆಯ ಕಾರ್ಯವನ್ನು ಮಾಡುವೆನೆಂದು ಹೇಳಿದರೆ ಅದನ್ನು ಕಾರ್ಯಗತಗೊಳಿಸಬೇಕು. ಮಾಡಲು ತಯಾರಿಲ್ಲದ್ದನ್ನು ಹೇಳಲೂಬಾರದು. ಮಾಡದ್ದನ್ನು ಮಾಡಿದೆ ಎನ್ನುವುದೂ ತಪ್ಪು. ಇದೆಲ್ಲವೂ ಅಲ್ಲಾಹನ ಕ್ರೋಧಕ್ಕೆ ಹೇತುವಾಗುತ್ತವೆ. ವಾಗ್ದಾನ ನಿರ್ವಹಣೆ ಪ್ರಬಲವಾದ ಸುನ್ನತ್ ಎಂದಾಗಿದೆ ಬಹುಮತೀಯ ವಿದ್ವಾಂಸರ ಅಭಿಮತ. ಕಡ್ಡಾಯ ಎಂಬ ಅಭಿಪ್ರಾಯವೂ ಇದೆ.