Kannada Translation

Ayah by Ayah

Tags

Download Links

Kannada Translation translation for Surah As-Saf — Ayah 4

61:4
إِنَّ ٱللَّهَ يُحِبُّ ٱلَّذِينَ يُقَٰتِلُونَ فِي سَبِيلِهِۦ صَفّٗا كَأَنَّهُم بُنۡيَٰنٞ مَّرۡصُوصٞ ٤
(ಕಲ್ಲುಗಳನ್ನು) ಪರಸ್ಪರ ಬಂಧಿಸಿ ನಿರ್ಮಿಸಲ್ಪಟ್ಟ ಒಂದು ಕಟ್ಟಡದಂತೆ ಪಂಕ್ತಿಬದ್ಧರಾಗಿ ತನ್ನ ಮಾರ್ಗದಲ್ಲಿ ಹೋರಾಡುವವರನ್ನು ಅಲ್ಲಾಹನು ಖಂಡಿತ ಮೆಚ್ಚುತ್ತಾನೆ1.
Footnotes
  • [1] ನಡುವೆ ಯಾವುದೇ ಖಾಲಿ ಜಾಗವೋ ತಿರುವೋ ಇಲ್ಲದೆ ಒತ್ತೊತ್ತಾಗಿ ಅಚಲವಾಗಿ ಅಣಿ ನೆರೆದುಕೊಂಡು ಅಲ್ಲಾಹನ ಮಾರ್ಗದಲ್ಲಿ ಯುದ್ಧಮಾಡುವ ಯೋಧರ ಪ್ರಶಂಸೆ ಮತ್ತು ಪ್ರೋತ್ಸಾಹವಿದು. ಈ ರೀತಿಯ ಅಣಿಬದ್ಧ ನಿಲುವು ಶತ್ರುಗಳ ಸೋಲಿಗೆ ಬಹಳ ಸಹಾಯಕ. ಜಮಾಅತ್ ನಮಾಝ್‍ನಲ್ಲೂ ಇಂತಹ ಸಪ್ಫ್ ಕಟ್ಟುವಂತೆ ನಬಿವರ್ಯ ರ ಆದೇಶವಿದೆ.