Kannada Translation

Ayah by Ayah

Tags

Download Links

Kannada Translation translation for Surah At-Taghabun — Ayah 8

64:8
فَـَٔامِنُواْ بِٱللَّهِ وَرَسُولِهِۦ وَٱلنُّورِ ٱلَّذِيٓ أَنزَلۡنَاۚ وَٱللَّهُ بِمَا تَعۡمَلُونَ خَبِيرٞ ٨
ಆದುದರಿಂದ ಅಲ್ಲಾಹನ ಮೇಲೂ ಅವನ ದೂತರ ಮೇಲೂ ನಾವು ಅವತೀರ್ಣಗೊಳಿಸಿರುವ ಪ್ರಕಾಶದ (ಖುರ್‍ಆನಿನ) ಮೇಲೂ ವಿಶ್ವಾಸವಿರಿಸಿರಿ1. ನೀವು ಮಾಡುತ್ತಿರುವುದನ್ನು ಅಲ್ಲಾಹನು ಸೂಕ್ಷ್ಮವಾಗಿ ಅರಿತಿರುತ್ತಾನೆ.
Footnotes
  • [1] ಪ್ರಕಾಶ ಅಂದರೆ ಖುರ್‍ಆನ್. ದುರ್ಮಾರ್ಗದ ಇರುಳಿನಿಂದ ಸನ್ಮಾರ್ಗದ ಬೆಳಕಿನೆಡೆಗೆ ಒಯ್ಯುವ ವಸ್ತು ಖುರ್‍ಆನ್. 14 ಶತಮಾನಗಳ ಹಿಂದೆ ಅಂಧಕಾರದಲ್ಲಿದ್ದ ಲೋಕದ ಜನತೆಗೆ ಬೆಳಕು ನೀಡಿದ್ದು ಖುರ್‍ಆನ್ ಎಂಬುದು ಚಾರಿತ್ರಿಕ ಸತ್ಯ.