Kannada Translation

Ayah by Ayah

Tags

Download Links

Kannada Translation translation for Surah At-Taghabun — Ayah 9

64:9
يَوۡمَ يَجۡمَعُكُمۡ لِيَوۡمِ ٱلۡجَمۡعِۖ ذَٰلِكَ يَوۡمُ ٱلتَّغَابُنِۗ وَمَن يُؤۡمِنۢ بِٱللَّهِ وَيَعۡمَلۡ صَٰلِحٗا يُكَفِّرۡ عَنۡهُ سَيِّـَٔاتِهِۦ وَيُدۡخِلۡهُ جَنَّٰتٖ تَجۡرِي مِن تَحۡتِهَا ٱلۡأَنۡهَٰرُ خَٰلِدِينَ فِيهَآ أَبَدٗاۚ ذَٰلِكَ ٱلۡفَوۡزُ ٱلۡعَظِيمُ ٩
ಆ ಸಮ್ಮೇಳನದ ದಿನಕ್ಕೆ ಅವನು ನಿಮ್ಮೆಲ್ಲರನ್ನೂ ಒಟ್ಟುಗೂಡಿಸುವ ದಿನ (ಸ್ಮರಣೀಯವಾಗಿದೆ). ಅದು ನಷ್ಟವು ಸ್ಪಷ್ಟವಾಗುವ ದಿನವಾಗಿರುವುದು1. ಯಾರು ಅಲ್ಲಾಹನ ಮೇಲೆ ವಿಶ್ವಾಸವಿರಿಸಿ ಸತ್ಕ ರ್ಮವೆಸಗುತ್ತಾನೋ ಅವನ ಪಾಪಗಳನ್ನು ಅಲ್ಲಾಹು ಅಳಿಸಿ ಬಿಡುವನು ಮತ್ತು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅವುಗಳಲ್ಲಿ ಸದಾಕಾಲ ವಾಸಿಸುವರು. ಅದುವೇ ಮಹಾ ಯಶಸ್ಸು.
Footnotes
  • [1] ಒಗ್ಗೂಡುವ ದಿನ ಅಂದರೆ ಖಿಯಾಮತ್ ದಿನ. ಇಹದ ಕೃತ್ಯಗಳಲ್ಲಿ ನಷ್ಟವೆಷ್ಟು ಎಂದು ಸ್ಪಷ್ಟವಾಗುವ ದಿನವದು. ಆದ್ದರಿಂದ ನಷ್ಟವು ಸ್ಪಷ್ಟವಾಗುವ ದಿನ ಎನ್ನಲಾಯಿತು.