Kannada Translation

Ayah by Ayah

Tags

Download Links

Kannada Translation translation for Surah Al-Mulk — Ayah 22

67:22
أَفَمَن يَمۡشِي مُكِبًّا عَلَىٰ وَجۡهِهِۦٓ أَهۡدَىٰٓ أَمَّن يَمۡشِي سَوِيًّا عَلَىٰ صِرَٰطٖ مُّسۡتَقِيمٖ ٢٢
ತಲೆಕೆಳಗಾಗಿ ನಡೆಯುತ್ತಿರುವವನೋ ಅಥವಾ ನೇರವಾಗಿ ಸಮತಟ್ಟಾದ ಮಾರ್ಗದಲ್ಲಿ ನಡೆಯುತ್ತಿರುವವನೋ? ಯಾವನು ಸನ್ಮಾರ್ಗ ಪ್ರಾಪ್ತನು?1
Footnotes
  • [1] ಇದು ಸತ್ಯವಿಶ್ವಾಸಿ ಮತ್ತು ಸತ್ಯನಿಷೇಧಿಗೆ ಉಪಮೆ. ಮುಗ್ಗರಿಸಿ ನಡೆಯುವವನು ಸತ್ಯನಿಷೇಧಿ. ನೇರ ನಡೆಯುವವನು ಸತ್ಯವಿಶ್ವಾಸಿ. ಇವರ ಪೈಕಿ ಗುರಿ ಮುಟ್ಟುವವರು ಯಾರು ಯೋಚಿಸಿ ಎಂದು ಸಾರ.