Kannada Translation

Ayah by Ayah

Tags

Download Links

Kannada Translation translation for Surah Al-Mulk — Ayah 23

67:23
قُلۡ هُوَ ٱلَّذِيٓ أَنشَأَكُمۡ وَجَعَلَ لَكُمُ ٱلسَّمۡعَ وَٱلۡأَبۡصَٰرَ وَٱلۡأَفۡـِٔدَةَۚ قَلِيلٗا مَّا تَشۡكُرُونَ ٢٣
(ಸಂದೇಶವಾಹಕರೇ), ಹೇಳಿರಿ; ನಿಮ್ಮನ್ನು ಸೃಷ್ಟಿಸಿದವನೂ ನಿಮಗೆ ಶ್ರವಣ ಮತ್ತು ದೃಷ್ಟಿಗಳನ್ನು ಹಾಗೂ ಹೃದಯಗಳನ್ನು ನೀಡಿದವನೂ ಅವನೇ ಆಗಿರುವನು. ಆದರೆ, ನೀವು ಸ್ವಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ’1.
Footnotes
  • [1] ಅರ್ಥಾತ್ ಅಲ್ಲಾಹನು ನಿಮಗೆ ನೀಡಿದ ಅನುಗ್ರಹಗಳನ್ನು ಆತನ ತೃಪ್ತಿಗೋಸ್ಕರ ಬಳಸುವುದು ಕೃತಜ್ಞತೆಯಾಗಿತ್ತು. ಆದರೆ ನೀವು ಅವನ ಅತೃಪ್ತಿಗೆ ಬಳಸಿದಿರಿ. ಆದ್ದರಿಂದ ನೀವು ತೀರಾ ಕೃತಜ್ಞತೆ ತೋರದವರಾದಿರಿ.