Kannada Translation

Ayah by Ayah

Tags

Download Links

Kannada Translation translation for Surah Al-Mulk — Ayah 24

67:24
قُلۡ هُوَ ٱلَّذِي ذَرَأَكُمۡ فِي ٱلۡأَرۡضِ وَإِلَيۡهِ تُحۡشَرُونَ ٢٤
ಹೇಳಿರಿ; ‘ನಿಮನ್ನು ಭೂಮಿಯ ಮೇಲೆ ಸೃಷ್ಟಿಸಿ ಬೆಳೆಸಿದವನು ಅವನೇ (ಅಲ್ಲಾಹನೇ). ಅವನ ಕಡೆಗೇ ನೀವು ಒಟ್ಟುಗೂಡಿಸಲ್ಪಡುವಿರಿ’1.
Footnotes
  • [1] ಈ ಮೂರು ಆಯತ್'ಗಳು ಅಲ್ಲಾಹನ ಪರಮ ಮಹಿಮೆಯನ್ನು ಸಾರುತ್ತವೆ. ಸೃಷ್ಟಿಕರ್ತ, ಸಂಹಾರಿ, ಕರುಣೆಯ ಕೇದಾರ ಎಲ್ಲವೂ ಅವನೇ ಸರ್ವ ಅನುಕೂಲ, ಅನುಗ್ರಹಗಳ ದಾಯಕ ಕೂಡ ಆತನೇ.