Kannada Translation

Ayah by Ayah

Tags

Download Links

Kannada Translation translation for Surah Al-Muzzammil — Ayah 1

73:1
يَٰٓأَيُّهَا ٱلۡمُزَّمِّلُ ١
ಓ, ಹೊದ್ದು ಕೊಂಡವರೇ! (ಪ್ರವಾದಿಯರೇ!)1
Footnotes
  • [1] ಮುಝ್ಝಮ್ಮಿಲ್ ಅಂದರೆ ಮುಸುಕೊದ್ದು ಮಲಗಿದವರು ಎಂದರ್ಥ. ಖುರೈಶಿಗಳ ತೀವ್ರ ಆಕ್ಷೇಪದಿಂದ ಬೇಸರಗೊಂಡ ನಬಿಯವರು ವ್ಯಥೆ ಸಹಿಸಲಾರದೆ ಹೊದಿಕೆ ಹೊದ್ದುಕೊಂಡು ಮನೆಯಲ್ಲಿ ಮಲಗಿದರು. ಆ ಸಂದರ್ಭದಲ್ಲಿ ನಬಿಯವರನ್ನು ಮುಸುಕೊದ್ದು ಮಲಗಿಕೊಂಡವರೆ!' ಎಂದು ಕರೆಯುತ್ತಾ ಈ ಆಯತ್ ಇಳಿದು ಬಂತು.