Kannada Translation

Ayah by Ayah

Tags

Download Links

Kannada Translation translation for Surah Al-Jinn — Ayah 28

72:28
لِّيَعۡلَمَ أَن قَدۡ أَبۡلَغُواْ رِسَٰلَٰتِ رَبِّهِمۡ وَأَحَاطَ بِمَا لَدَيۡهِمۡ وَأَحۡصَىٰ كُلَّ شَيۡءٍ عَدَدَۢا ٢٨
ಅದು ಅವರು ತಮ್ಮ ಪ್ರಭುವಿನ ಸಂದೇಶಗಳನ್ನು ತಲುಪಿಸಿರುವರೆಂಬುದನ್ನು ಅವನು ಪ್ರತ್ಯಕ್ಷವಾಗಿ ತಿಳಿಯಲಿಕ್ಕಾಗಿ,1 ಅವರ ಬಳಿ ಇರುವುದನ್ನು ಅವನು ಸಂಪೂರ್ಣವಾಗಿ ಅರಿತಿರುತ್ತಾನೆ ಮತ್ತು ಪ್ರತಿಯೊಂದು ವಸ್ತುವನ್ನೂ ಅವನು ಲೆಕ್ಕ ಮಾಡಿಟ್ಟಿರುತ್ತಾನೆ.
Footnotes
  • [1] ಇದರ ಇನ್ನೊಂದು ವ್ಯಾಖ್ಯಾನವೇನೆಂದರೆ, ಮಲಾಇಕತ್ ತಮ್ಮ ಮೇಲೆ ಹೊರಿಸಲಾದ ಸಂದೇಶ ತಲುಪಿಸುವ ಕಾರ್ಯಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸಿದ್ದಾರೆಂದು ನಬಿಯವರು ತಿಳಿಯುವ ಸಲುವಾಗಿ ಎಂದಾಗಿದೆ.