Kannada Translation

Ayah by Ayah

Tags

Download Links

Kannada Translation translation for Surah Al-Muzzammil — Ayah 10

73:10
وَٱصۡبِرۡ عَلَىٰ مَا يَقُولُونَ وَٱهۡجُرۡهُمۡ هَجۡرٗا جَمِيلٗا ١٠
ಅವರು (ಸತ್ಯನಿಷೇಧಿಗಳು) ಆಡುತ್ತಿರುವ ಮಾತುಗಳ ಮೇಲೆ ತಾಳ್ಮೆವಹಿಸಿರಿ ಮತ್ತು ಸುಂದರ ರೀತಿಯಲ್ಲಿ ಅವರಿಂದ ಬೇರ್ಪಟ್ಟು ನಿಲ್ಲಿರಿ1.
Footnotes
  • [1] ಧಾರ್ಮಿಕ ಶತ್ರುಗಳಿಂದ ದೂರ ನಿಲ್ಲಬೇಕೆಂದೂ ಅವರು ತಮ್ಮ ವಿರುದ್ಧ ಹೇಳುವ ನಿಂದನೆಯ ಮಾತು ಹಾಗೂ ಕಿರುಕುಳಗಳನ್ನು ಅವಗಣಿಸಿ ನಯಗಾರಿಕೆಯಿಂದ ವರ್ತಿಸಬೇಕು ಎಂಬ ಆದೇಶ.