Kannada Translation

Ayah by Ayah

Tags

Download Links

Kannada Translation translation for Surah Al-Muzzammil — Ayah 9

73:9
رَّبُّ ٱلۡمَشۡرِقِ وَٱلۡمَغۡرِبِ لَآ إِلَٰهَ إِلَّا هُوَ فَٱتَّخِذۡهُ وَكِيلٗا ٩
ಪೂರ್ವ-ಪಶ್ಚಿಮದ ಒಡೆಯನವನು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಆದುದರಿಂದ ತಾವು ಅವನನ್ನೇ ಕಾರ್ಯಾಸಾಧಕನಾಗಿ ಸ್ವೀಕರಿಸಿರಿ1.
Footnotes
  • [1] ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲ. ಆದ್ದರಿಂದ ರಕ್ಷಕನೂ ಅವನೇ. ಆಶ್ರಯದಾತನೂ ಅವನೇ. ನಮಗೆ ಅವಲಂಬನೆ ಅವನು ಮಾತ್ರ. ಆದ್ದರಿಂದ ಅವನಲ್ಲೇ ಶ್ರದ್ಧೆ ಕೇಂದ್ರೀಕರಿಸಬೇಕೆಂದೂ ಎಲ್ಲವನ್ನು ಅವನಲ್ಲೇ ಅರ್ಪಿಸಬೇಕೆಂದೂ ಈ ಆಯತ್‍ಗಳು ಸಾರುತ್ತವೆ.