Kannada Translation

Ayah by Ayah

Tags

Download Links

Kannada Translation translation for Surah Al-Muzzammil — Ayah 8

73:8
وَٱذۡكُرِ ٱسۡمَ رَبِّكَ وَتَبَتَّلۡ إِلَيۡهِ تَبۡتِيلٗا ٨
ತಮ್ಮ ಪ್ರಭುವಿನ ನಾಮವನ್ನು ಜಪಿಸಿರಿ ಮತ್ತು ಸರ್ವಾತ್ಮನಾ ಅವನಲ್ಲಿಗೆ ಮನ ಸಮರ್ಪಿಸಿರಿ. (ನಿಷ್ಕಳಂಕವಾಗಿ ಆರಾಧಿಸಿರಿ)1
Footnotes
  • [1] 'ತಬತ್ತಲ್' ಅಂದರೆ ಉಳಿದ ಎಲ್ಲ ವಿಷಯ, ವಿಚಾರಗಳಿಂದ ತನ್ನನ್ನು ಮುರಿದುಕೊಂಡು ಅಲ್ಲಾಹನ ಬಗ್ಗೆ ಮಾತ್ರ ಚಿಂತನೆ ನಡೆಸುವುದು ಎಂದರ್ಥ.