Kannada Translation

Ayah by Ayah

Tags

Download Links

Kannada Translation translation for Surah Al-Qiyamah — Ayah 40

75:40
أَلَيۡسَ ذَٰلِكَ بِقَٰدِرٍ عَلَىٰٓ أَن يُحۡـِۧيَ ٱلۡمَوۡتَىٰ ٤٠
(ಅಂತಹ) ಅಲ್ಲಾಹನು ಮೃತರನ್ನು ಪುನಃ ಜೀವಂತಗೊಳಿಸಲು ಶಕ್ತನಲ್ಲವೇ?1
Footnotes
  • [1] ಹೌದು, ಅದು ಅವನಿಗೆ ಸಾಧ್ಯ. ಒಂದು ಕ್ಷುಲ್ಲಕ ವಸ್ತುವಿನಿಂದ ಇಷ್ಟೆಲ್ಲ ಅದ್ಭುತಕರವಾಗಿ ರೂಪುಕೊಟ್ಟು ಸೃಷ್ಟಿಸಿದ ಅಲ್ಲಾಹನಿಗೆ ಆ ಮನುಷ್ಯ ತೀರಿದ ನಂತರ ಮರಳಿ ಬದುಕಿಸಲು ಸಾಧ್ಯ ಎಂಬುದು ತರ್ಕಬದ್ದ. ಇದನ್ನು ನಂಬಲು ಸಾಧ್ಯವಿಲ್ಲದವರು ಅವಿವೇಕಿಗಳು. ಈ ವಾಕ್ಯ ಓದಿ ಮುಗಿಸಿದಾಗ ‘ಸುಬ್‍ಹಾನಕ ಬಲಾ’ (ಹೌದು ಸಾಧ್ಯ. ನಿನ್ನ ಪರಮ ಪರಿಶುದ್ಧತೆಯನ್ನು ಕೊಂಡಾಡುತ್ತಿದ್ದೇವೆ) ಎಂದು ಪ್ರವಾದಿವರ್ಯ ರು ಹೇಳುತ್ತಿದ್ದರೆದು ಹದೀಸ್‍ಗಳಲ್ಲಿ ಬಂದಿವೆ. ನಾವು ಕೂಡಾ ಹಾಗೆ ಹೇಳುವುದು ಸುನ್ನತ್.