Kannada Translation

Ayah by Ayah

Tags

Download Links

Kannada Translation translation for Surah Al-Insan — Ayah 2

76:2
إِنَّا خَلَقۡنَا ٱلۡإِنسَٰنَ مِن نُّطۡفَةٍ أَمۡشَاجٖ نَّبۡتَلِيهِ فَجَعَلۡنَٰهُ سَمِيعَۢا بَصِيرًا ٢
ನಾವು ಮಾನವನನ್ನು ಒಂದು ಸಮ್ಮಿಶ್ರ ಶುಕ್ಲ ಬಿಂದುವಿನಿಂದ ಸೃಷ್ಟಿಸಿದೆವು1. ಅವನನ್ನು ನಾವು ಪರೀಕ್ಷಿಸಲಿದ್ದೇವೆ. (ಈ ಉದ್ದೇಶದಿಂದ) ನಾವು ಅವನನ್ನು ಆಲಿಸುವವನಾಗಿಯೂ, ಕಾಣುವವನಾಗಿಯೂ ಮಾಡಿದೆವು.
Footnotes
  • [1] ಮಿಶ್ರಿತ ವೀರ್ಯ ಬಿಂದುವಿನಿಂದ ಮನುಷ್ಯನ ಸೃಷ್ಟಿಯಾಗಿದೆ. ತಾಯಿ ತಂದೆಯರ ಬೀಜಾಂಡಗಳ ಮಿಶ್ರಣ ಮಾತ್ರವಲ್ಲ, ವೀರ್ಯವೇ ಸ್ವತಃ ಹಲವು ವಿಧ ಅಂಶಗಳ ಮಿಶ್ರಣವಾಗಿವೆ. ಶೀತೋಷ್ಣ, ವಾತ, ಪಿತ್ತ, ಕಫ ಮುಂತಾದ ಪ್ರಕೃತಿ ವಿಶೇಷತೆಗಳ ಹಲವಾರು ಅಂಶಗಳ ಮಿಶ್ರಣವೇ ವೀರ್ಯಾಣುಗಳು.