Kannada Translation

Ayah by Ayah

Tags

Download Links

Kannada Translation translation for Surah Al-Mursalat — Ayah 50

77:50
فَبِأَيِّ حَدِيثِۭ بَعۡدَهُۥ يُؤۡمِنُونَ ٥٠
ಇನ್ನು ಇದರ (ಖುರ್‍ಆನ್) ನಂತರ ಇನ್ನಾವ ವೃತ್ತಾಂತದ ಮೇಲೆ ತಾನೇ ಇವರು ವಿಶ್ವಾಸವಿರಿ ಸುವುದು?1
Footnotes
  • [1] ಈ ಆಯತ್ ಓದಿ ಮುಗಿದಾಗ ‘ಆಮನ್ನಾ ಬಿಲ್ಲಾಹ್’ ಎಂದು ಹೇಳುವುದು ಸುನ್ನತ್. ವತ್ತೀನ್ ಸೂರಾದ ಕೊನೆಯಲ್ಲಿ ‘ಬಲಾಅನ ಅಲಾದ್ಸಾಲಿಕ ಮಿನಶ್ಶಾಹಿದೀನ್’ ಎಂದೂ ಖಿಯಾಮಃ ಸೂರಾದ ಕೊನೆಯಲ್ಲಿ ‘ಬಲಾ’ ಎಂದೂ ಹೇಳಬೇಕು. ಇದು ಹದೀಸ್‍ಗಳಲ್ಲಿರುವ ವಿಚಾರ. ಅದೇ ಪ್ರಕಾರ ಖುರ್‍ಆನ್ ಓದುತ್ತಿರುವಾಗ ಅಲ್ಲಲ್ಲಿ ಕಾಣುವ ಶುಭವಾರ್ತೆಗಳ ವೇಳೆ ಅವುಗಳ ಪ್ರಾಪ್ತಿಗೂ ಭಯ ವಾರ್ತೆಗಳ ವೇಳೆ ಅವುಗಳಿಂದ ರಕ್ಷಣೆಗೂ ಅಲ್ಲಾಹನಲ್ಲಿ ಬೇಡುವುದು ಸುನ್ನತ್.