Kannada Translation

Ayah by Ayah

Tags

Download Links

Kannada Translation translation for Surah An-Naba — Ayah 1

78:1
عَمَّ يَتَسَآءَلُونَ ١
ಅವರು ಯಾವುದರ ಕುರಿತು ಪರಸ್ಪರ ವಿಚಾರಿಸುತ್ತಿದ್ದಾರೆ?1
Footnotes
  • [1] *`ನಬಅï' ಎಂದರೆ ವಾರ್ತೆ ಎಂದರ್ಥ. ಪುನರುತ್ಥಾನ ಮತ್ತು ಪರಲೋಕದ ವಿಷಯವನ್ನೇ ಚರ್ಚಿಸುವ ಈ ಅಧ್ಯಾಯದ ಎರಡನೆಯ ಸೂಕ್ತದಿಂದ ಈ ಪದವನ್ನು ಆಯ್ಕೆ ಮಾಡಲಾಗಿದೆ. ಬಹುದೇವ ವಿಶ್ವಾಸಿಗಳು ಅಂತ್ಯದಿನ ಹಾಗೂ ಪುನರ್ಜೀವದ ಕುರಿತು ಪರಿಹಾಸ್ಯದ ನೆಲೆಯಲ್ಲಿ ಮುಸ್ಲಿಮರನ್ನು ಮೂದಲಿಸಿದಾಗ ಅಲ್ಲಾಹನು ವಿಸ್ಮಯಕಾರಿಯಾದ ದಾಟಿಯಲ್ಲಿ ಈ ಪ್ರಶ್ನೆಯನ್ನು ಮುಂದಿಡುತ್ತಾನೆ.