Kannada Translation

Ayah by Ayah

Tags

Download Links

Kannada Translation translation for Surah An-Naba — Ayah 36

78:36
جَزَآءٗ مِّن رَّبِّكَ عَطَآءً حِسَابٗا ٣٦
ಇದು ನಿನ್ನ ಪ್ರಭುವಿನ ವತಿಯಿಂದ ಯಥೇಚ್ಛ ಹಾಗೂ ಉದಾರ ಪ್ರತಿಫಲ1.
Footnotes
  • [1] ಅರ್ಥಾತ್ ಅಲ್ಲಾಹನು ಸತ್ಯವಿಶ್ವಾಸಿಗಳಿಗೆ ನೀಡುವ ಅನುಗ್ರಹಗಳು ಅವರು ಮಾಡಿದ ಸತ್ಕರ್ಮಗಳಿಗೆ ಸೂಕ್ತವಾದ ಪ್ರತಿಫಲವೂ ಉಡುಗೊರೆಯೂ ಆಗಿದೆ. ಹಿಸಾಬ್ ಎಂದರೆ ಹೇರಳವಾದುದು ಎಂದರ್ಥ.