Kannada Translation

Ayah by Ayah

Tags

Download Links

Kannada Translation translation for Surah An-Naba — Ayah 37

78:37
رَّبِّ ٱلسَّمَٰوَٰتِ وَٱلۡأَرۡضِ وَمَا بَيۡنَهُمَا ٱلرَّحۡمَٰنِۖ لَا يَمۡلِكُونَ مِنۡهُ خِطَابٗا ٣٧
ಇದು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆ ಇರುವ ಸಕಲ ವಸ್ತುಗಳ ರಕ್ಷಕನಾಗಿರುವ ಪರಮ ಕೃಪಾಳುವಾದ ಪ್ರಭುವಿನ ಕಡೆಯಿಂದ. ಅಂದು ಯಾರಿಗೂ ಅವನಲ್ಲಿ ಸಂಭಾಷಣೆಗೆ ಸಾಧ್ಯವಿರದು1.
Footnotes
  • [1] ಅರ್ಥಾತ್ ಅಂದು ಸಜ್ಜನರಿಗೆ ನೀಡುವ ಪ್ರತಿಫಲದ ಕುರಿತೋ ದುಷ್ಕರ್ಮಿಗಳಿಗೆ ನೀಡುವ ಶಿಕ್ಷೆಯ ಕುರಿತೋ ಅಲ್ಲಾಹನಲ್ಲಿ ಪ್ರಶ್ನಿಸಲು ಯಾರಿಗೂ ಅವಕಾಶವಿಲ್ಲ. ಅಂದಿನ ಸರ್ವ ಅಧಿಕಾರವು ಅಲ್ಲಾಹನಿಗಷ್ಟೇ.