Kannada Translation

Ayah by Ayah

Tags

Download Links

Kannada Translation translation for Surah An-Nazi'at — Ayah 29

79:29
وَأَغۡطَشَ لَيۡلَهَا وَأَخۡرَجَ ضُحَىٰهَا ٢٩
ಅವನು ಅದರ ರಾತ್ರಿಗೆ ಕತ್ತಲು ಕವಿಸಿದನು ಹಾಗೂ ಅದರ ಬೆಳಕನ್ನು ಪ್ರಕಟಗೊಳಿಸಿದನು1.
Footnotes
  • [1] ಹಗಲು ರಾತ್ರಿಗಳು ಸೂರ್ಯನ ಸಂಚಾರದ ಫಲವಾಗಿ ಉಂಟಾಗುತ್ತದೆ. ಸೂರ್ಯನ ಚಲನ ಪಥವು ಆಕಾಶವಾಗಿರುವುದರಿಂದ ಇಲ್ಲಿ ರಾತ್ರಿ ಹಗಲುಗಳನ್ನು ಆಕಾಶಕ್ಕೆ ಸೇರಿಸಿ ಹೇಳಲಾಗಿದೆ. (ತಫ್‍ಸೀರ್ ರಾಝೀ)