Kannada Translation

Ayah by Ayah

Tags

Download Links

Kannada Translation translation for Surah 'Abasa — Ayah 16

80:16
كِرَامِۭ بَرَرَةٖ ١٦
ಮಾನ್ಯರೂ ಸಚ್ಚರಿತರೂ ಆದ ದೇವಚರರ ಕರಲಿಪಿಗಳಿಂದ ಲಿಖಿತವಾಗಿದೆ1.
Footnotes
  • [1] ಅಂದರೆ ಪವಿತ್ರ `ಲೌಹುಲ್ ಮಹ್‍ಫೂಳ್'ನಿಂದ ಖುರ್‍ಆನನ್ನು ಹೊತ್ತಗೆಗಳಲ್ಲಿ ನಕಲುಮಾಡಿ ತೆಗೆಯುವ ಮಲಕ್‍ಗಳು.