Kannada Translation

Ayah by Ayah

Tags

Download Links

Kannada Translation translation for Surah 'Abasa — Ayah 17

80:17
قُتِلَ ٱلۡإِنسَٰنُ مَآ أَكۡفَرَهُۥ ١٧
ಸತ್ಯನಿಷೇಧಿಯು ಶಪಿತನಾದನು. ಅವನನ್ನು ಇಷ್ಟೊಂದು ಧಿಕ್ಕಾರಿಯನ್ನಾಗಿ ಮಾಡಿದ್ದಾದರೂ ಏನು?1
Footnotes
  • [1] ಅರ್ಥಾತ್ ಸತ್ಯನಿಷೇಧಿಗೆ ಶಾಪ ಹಾಗೂ ದೇವಕೃಪೆಯಿಂದ ಬಹಿಷ್ಕಾರವಿರಲಿ. ಅಲ್ಲಾಹನು ಅವನಿಗೆ ಇಷ್ಟೊಂದು ಗುಣ ನೇಮತ್ತುಗಳನ್ನು ನೀಡಿಯೂ ಕೂಡಾ ಅವನು ನಿಷೇಧ ತೋರುವುದು ಪರಮ ಧಿಕ್ಕಾರವಾಗಿದೆ. ಇದು ಸತ್ಯನಿಷೇಧಿಗೆ ಅತ್ಯಂತ ಕೆಟ್ಟದಾದ ಹಾಗೂ ನಿಂದ್ಯವಾದ ಪ್ರಾರ್ಥನೆಯಾಗಿದೆ. ಹಿತ ನೀಡುವ ಅಲ್ಲಾಹನಿಗೆ ಕೃತಘ್ನತೆ ತೋರುವುದರ ಬಗ್ಗೆ ಆಶ್ಚರ್ಯದ ಪ್ರಕಟಣೆಯಾಗಿದೆ.