Kannada Translation

Ayah by Ayah

Tags

Download Links

Kannada Translation translation for Surah Al-Inshiqaq — Ayah 10

84:10
وَأَمَّا مَنۡ أُوتِيَ كِتَٰبَهُۥ وَرَآءَ ظَهۡرِهِۦ ١٠
ಯಾರಿಗೆ ತನ್ನ ದಾಖಲೆ ಗ್ರಂಥವನ್ನು ಬೆನ್ನ ಹಿಂದೆ ನೀಡಲಾಗುವುದೋ1
Footnotes
  • [1] ವಿಚಾರಣೆಯ ವೇಳೆಯಲ್ಲಿ ದುಷ್ಕರ್ಮಿಗಳ ಬಲಗೈಯನ್ನು ಅವರ ಕತ್ತಿನ ಹಿಂಭಾಗಕ್ಕೆ ಹಿಡಿದು ಕಟ್ಟಲಾಗುವುದು. ಮತ್ತು ಎಡಗೈಯನ್ನು ಬೆನ್ನ ಹಿಂಬದಿಗೆ ತಿರುಗಿಸಿ ಆ ಕೈಯ ಮೂಲಕ ಆತನ `ಕಿತಾಬ್'ಗಳನ್ನು ನೀಡಲಾಗುವುದು. ದುಷ್ಕರ್ಮಿಗಳಿಗೆ ಅಲ್ಲಿಯ ಪರಿಸ್ಥಿತಿಯಿಂದಾಗಿ ತಮ್ಮ ಅವಸ್ಥೆಯೇನೆಂದು ಮನವರಿಕೆಯಾಗಿ ಕಿತಾಬ್ ನೀಡಲಾಗುವ ವೇಳೆಯಲ್ಲಿ ನಾಚಿಕೆಯಿಂದ ಅತ್ತಿತ್ತ ನೋಡುತ್ತಾ ಕಳ್ಳರಂತೆ ಕೈಯನ್ನು ಹಿಂದಕ್ಕೆ ಚಾಚಿ ಅದನ್ನು ಪಡೆದುಕೊಳ್ಳುತ್ತಾರೆ ಎಂಬ ಅಭಿಪ್ರಾಯವೂ ಇದೆ.