Kannada Translation

Ayah by Ayah

Tags

Download Links

Kannada Translation translation for Surah Al-Inshiqaq — Ayah 9

84:9
وَيَنقَلِبُ إِلَىٰٓ أَهۡلِهِۦ مَسۡرُورٗا ٩
ಅವನು ತನ್ನವರ ಕಡೆಗೆ ಸಂತೋಷಭರಿತನಾಗಿ ಮರಳುವನು1.
Footnotes
  • [1] ತನ್ನವರೆಂದರೆ ಸ್ವರ್ಗವಾಸಿಗಳಾದ ಆತನ ಕುಟುಂಬ. (ಇಬ್ನ್‍ಕಸೀರ್)