Kannada Translation

Ayah by Ayah

Tags

Download Links

Kannada Translation translation for Surah Al-Inshiqaq — Ayah 3

84:3
وَإِذَا ٱلۡأَرۡضُ مُدَّتۡ ٣
ಭೂಮಿಯನ್ನು ಹರಡಿ ಸಮತಲಗೊಳಿಸಲ್ಪಟ್ಟಾಗ1.
Footnotes
  • [1] ಭೂಮಿಯು ಹರಡಲ್ಪಡುವುದೆಂದರೆ, ಭೂಮಿಯಲ್ಲಿದ್ದ ಎಲ್ಲಾ ಬೆಟ್ಟ, ಗುಡ್ಡ, ಪರ್ವತ, ಕಾಡುಗಳಂತಹ ಏರು ಪ್ರದೇಶಗಳನ್ನು ಧ್ವಂಸಗೊಳಿಸಿ, ಸಮುದ್ರ, ನದಿ, ಸರೋವರದಂತಹ ಎಲ್ಲಾ ತಗ್ಗುಗಳನ್ನು ಮುಚ್ಚಿ ಭೂಮಿಯನ್ನು ಬಟ್ಟ ಬಯಲನ್ನಾಗಿ ಮಾಡಲಾಗುವುದು.