Kannada Translation

Ayah by Ayah

Tags

Download Links

Kannada Translation translation for Surah Al-Inshiqaq — Ayah 4

84:4
وَأَلۡقَتۡ مَا فِيهَا وَتَخَلَّتۡ ٤
ಭೂಮಿಯು ತನ್ನೊಳಗಿರುವ ಸರ್ವವನ್ನೂ ಹೊರಗೆಸೆದು ಬರಿದಾದಾಗ.1
Footnotes
  • [1] ಅರ್ಥಾತ್ ಪುನರುತ್ಥಾನ ದಿವಸದಲ್ಲಿ ಭೂಮಿಯು ತನ್ನೊಳಗೆ ಹೂಳಲ್ಪಟ್ಟ ಮನುಷ್ಯರನ್ನೂ ಇನ್ನಿತರ ನಿಕ್ಷೇಪಗಳನ್ನೂ ಹೊರಹಾಕಿ ಬಿಡುವುದು.