Kannada Translation

Ayah by Ayah

Tags

Download Links

Kannada Translation translation for Surah Al-A'la — Ayah 7

87:7
إِلَّا مَا شَآءَ ٱللَّهُۚ إِنَّهُۥ يَعۡلَمُ ٱلۡجَهۡرَ وَمَا يَخۡفَىٰ ٧
ಅಲ್ಲಾಹು ಇಚ್ಚಿಸಿದ್ದನ್ನು ಹೊರತುಪಡಿಸಿ1, ಖಂಡಿತವಾಗಿಯೂ ಅವನು ಗೋಚರ ಮತ್ತು ಅಗೋಚರವನ್ನೂ ಬಲ್ಲನು.
Footnotes
  • [1] ``ಅಲ್ಲಾಹು ಇಚ್ಚಿಸಿದ್ದನ್ನು ಹೊರತು'' ಎಂಬ ಮಾತು ಬರಕತ್‍ಗಾಗಿ ಮಾತ್ರವಾಗಿದೆ. ಯಾಕೆಂದರೆ ವಹ್ಯ್ ಮೂಲಕ ತಿಳಿಸಲಾದ ಯಾವುದನ್ನೂ ಪ್ರವಾದಿ ವರ್ಯ ರು ಮತ್ತೆ ಮರೆತಿಲ್ಲ. ಇದಕ್ಕಿರಬಹುದಾದ ಇನ್ನೊಂದು ಅರ್ಥವೇನೆಂದರೆ, `ಅಲ್ಲಾಹು' ಇಚ್ಛಿಸಿದರೆ ನಿಮಗೆ ಕಲಿಸಿಕೊಟ್ಟದ್ದನ್ನು ಮರೆಸಿಬಿಡಲಾಗುತ್ತಿತ್ತು. ಆದರೆ ತಾವು ಖುರ್‍ಆನನ್ನು ಮರೆಯದಿರುವುದು ತಮ್ಮ ನೆನಪಿನ ಶಕ್ತಿಯಿಂದಲ್ಲ. ಅಲ್ಲಾಹನ ಕಾರುಣ್ಯದಿಂದ ಮಾತ್ರ ಎಂದಾಗಿದೆ. (ರಾಝಿ)