Kannada Translation

Ayah by Ayah

Tags

Download Links

Kannada Translation translation for Surah Al-Fajr — Ayah 30

89:30
وَٱدۡخُلِي جَنَّتِي ٣٠
ನನ್ನ ಸ್ವರ್ಗಕ್ಕೆ ಪ್ರವೇಶಿಸು1.
Footnotes
  • [1] ‘ನೀನು ನಿನ್ನ ರಕ್ಷಕನೆಡೆಗೆ ಮರಳು’ ಎಂಬುದು ಮರಣದ ಕುರಿತೆಂದು ವ್ಯಕ್ತ. ಅದರ ನಂತರ ನನ್ನ ಸಜ್ಜನ ದಾಸರಲ್ಲಿ ಸೇರು ಎಂಬ ವಾಕ್ಯದಲ್ಲಿ ‘ಕೂಡಲೆ’ ಎಂಬ ಅರ್ಥವನ್ನು ಸೂಚಿಸುವ ‘ಫಾಅï’ ಅಕ್ಷರವು ಮರಣದ ತಕ್ಷಣ ಈ ಸ್ಥಿತಿ ಬರುತ್ತದೆ ಎಂಬುದನ್ನು ತಿಳಿಸುತ್ತದೆ. ಆತ್ಮಕ್ಕೆ ಮರಣವಿಲ್ಲ ಎಂದು ಇದರಿಂದ ವ್ಯಕ್ತ. (ರಾಝಿ)