Kannada Translation

Ayah by Ayah

Tags

Download Links

Kannada Translation translation for Surah Al-Balad — Ayah 1

90:1
لَآ أُقۡسِمُ بِهَٰذَا ٱلۡبَلَدِ ١
ಈ ನಾಡಿನ ಮೇಲೆ ನಾನು ಆಣೆ ಹಾಕುತ್ತಿದ್ದೇನೆ1.
Footnotes
  • [1] *`ಬಲದ್' ಎಂದರೆ ನಾಡು ಎಂದರ್ಥ. ಅಧ್ಯಾಯದ ಪ್ರಥಮ ಸೂಕ್ತದಲ್ಲೇ ಈ ಪದ ಬಂದಿದೆ. ಅರ್ಥಾತ್, ಮಕ್ಕಾದ ಮೇಲೆ. ಆ ನಾಡು ಪ್ರವಾದಿವರ್ಯ ರ ವಾಸ್ತವ್ಯದ ಮೂಲಕ ಪುನೀತವಾಗಿದೆ ಎಂಬರ್ಥದಲ್ಲಿ ಆಣೆ ಹಾಕಲಾಗಿದೆ.