Kannada Translation

Ayah by Ayah

Tags

Download Links

Kannada Translation translation for Surah Ad-Duhaa — Ayah 11

93:11
وَأَمَّا بِنِعۡمَةِ رَبِّكَ فَحَدِّثۡ ١١
ತಮ್ಮ ಪರಿಪಾಲಕನಾದ ಅಲ್ಲಾಹು ತಮಗೆ ನೀಡಿದ ಅನುಗ್ರಹವನ್ನು ಎತ್ತಿ ಹೇಳಿರಿ1.
Footnotes
  • [1] ಇಲ್ಲಿ ಅನುಗ್ರಹ (ನಿಅïಮತ್) ಎಂಬುದನ್ನು ಖುರ್‍ಆನ್ ಎಂದು ವ್ಯಾಖ್ಯಾನಿಸಿದರೆ, ಅದನ್ನು ಓದುವ ಮೂಲಕವೂ, ನುಬುವ್ವತ್ ಎಂದಾದರೆ ಆ ದೌತ್ಯವನ್ನು ಪೂರ್ಣವಾಗಿ ನಿರ್ವಹಿಸುವ ಮೂಲಕವೂ, ಅನಾಥ-ನಿರ್ಗತಿಕರ ಸೇವೆಯೆಂದಾದರೆ ಅದರ ಮಹತ್ವವನ್ನು ಎತ್ತಿ ಹೇಳುತ್ತಾ ಉಳಿದವರನ್ನೂ ಅದಕ್ಕೆ ಪ್ರೇರೇಪಿಸುವ ಮೂಲಕವೂ, ಅಲ್ಲಾಹನ ಅನುಗ್ರಹಕ್ಕೆ ಕೃತಜ್ಞತೆ ತೋರಿರಿ ಎಂದು ತಾತ್ಪರ್ಯ. (ರಾಝಿ)