Kannada Translation

Ayah by Ayah

Tags

Download Links

Kannada Translation translation for Surah Ash-Sharh — Ayah 6

94:6
إِنَّ مَعَ ٱلۡعُسۡرِ يُسۡرٗا ٦
ಕಷ್ಟದ ಜೊತೆ ಖಂಡಿತ ಸುಲಭವಿದೆ1.
Footnotes
  • [1] ಪ್ರವಾದಿವರ್ಯ ರನ್ನು ಇನ್ನಷ್ಟು ಸಾಂತ್ವನ ಪಡಿಸಲು ಈ ಸೂಕ್ತವು ಅವತೀರ್ಣಗೊಂಡಿದೆ. ಇಸ್ಲಾಮಿನ ಪ್ರಚಾರದ ವೇಳೆ ಸಂಕಷ್ಟಗಳು ಹಾಗೂ ಪ್ರಯಾಸಗಳು ಎದುರಾದರೂ ಎಂದೂ ಇದೇ ಅವಸ್ಥೆ ಮುಂದುವರಿಯಲಾರದು. ಏಕೆಂದರೆ ಯಾವುದೇ ಪ್ರಯಾಸಗಳು ಎದುರಾದರೂ ಅದರ ಬೆನ್ನಿಗೇ ಆಹ್ಲಾದ ಹಾಗೂ ಸಂತೋಷದ ಕಾಲವು ಬರುತ್ತದೆ. ಆದ್ದರಿಂದ ತಾವು ದುಃಖಿಸಬೇಕಾದ ಅವಶ್ಯಕತೆ ಇಲ್ಲ ಎಂದು ಅಲ್ಲಾಹು ತಿಳಿಸುತ್ತಾನೆ. ಈ ಕಾರ್ಯ ಅತ್ಯಂತ ಖಚಿತವಾದುದೆಂದು ಮನದಟ್ಟು ಮಾಡಿಕೊಳ್ಳಲಿಕ್ಕಾಗಿ ಇದನ್ನು ಪುನರಾವರ್ತಿಸಿ ಹೇಳಲಾಗಿದೆ.