Kannada Translation

Ayah by Ayah

Tags

Download Links

Kannada Translation translation for Surah Ash-Sharh — Ayah 7

94:7
فَإِذَا فَرَغۡتَ فَٱنصَبۡ ٧
ತಾವು ವಿರಮಿಸಿದರೆ ಆರಾಧನೆಯಲ್ಲಿ ತೊಡಗಿರಿ1,
Footnotes
  • [1] ಅರ್ಥಾತ್ ತಮಗೆ ಬಿಡುವು ಲಭಿಸಿದಾಗ ಅಲ್ಲಾಹನಿಗೆ ತಾವು ಧ್ಯಾನಾಸಕ್ತರಾಗಿರಿ ಎಂದರ್ಥ. ಇನ್ನೊಂದು ವ್ಯಾಖ್ಯಾನ ಪ್ರಕಾರ ನೀವು ಕಡ್ಡಾಯ ನಮಾಝ್‍ನಿಂದ ವಿರಮಿಸಿದರೆ ಪ್ರಾರ್ಥನೆಯಲ್ಲಿ ನಿರತರಾಗಿರಿ ಎಂದಾಗಿದೆ. ಇದು ಖತಾದ , ಳಹ್ಹಾಕ್ , ಮುಖಾತಿಲ್ ಮುಂತಾದವರು ನೀಡಿದ ವ್ಯಾಖ್ಯಾನವಾಗಿದೆ. (ಜಾಮಿಉಲ್ ಬಯಾನ್)