Kannada Translation

Ayah by Ayah

Tags

Download Links

Kannada Translation translation for Surah Al-'Alaq — Ayah 5

96:5
عَلَّمَ ٱلۡإِنسَٰنَ مَا لَمۡ يَعۡلَمۡ ٥
ಮನುಷ್ಯನಿಗೆ ತಿಳಿದಿರದ ಕಾರ್ಯಗಳನ್ನು ಅವನು ಕಲಿಸಿಕೊಟ್ಟಿರುವನು1.
Footnotes
  • [1] ಈ ಅಧ್ಯಾಯದ ಮೊದಲ ಐದು ಸೂಕ್ತಗಳೇ ಪವಿತ್ರ ಖುರ್‍ಆನ್‍ನಲ್ಲಿ ಮೊಟ್ಟಮೊದಲು ಅವತೀರ್ಣಗೊಂಡ ಸೂಕ್ತಗಳು. `ಹಿರಾ' ಗುಹೆಯೊಳಗೆ ಪ್ರವಾದಿವರ್ಯ ರು ಏಕಾಂತ ಧ್ಯಾನದಲ್ಲಿ ಮಗ್ನರಾಗಿದ್ದ ವೇಳೆ ಹ. ಜಿಬ್‍ರೀಲ್ ಈ ಸೂಕ್ತಗಳೊಂದಿಗೆ ಆಗಮಿಸಿ ಓದಿ ಕೇಳಿಸಿದರು. ಇದು ಮುಹಮ್ಮದ್ ನಬಿ ಅವರ ಪ್ರವಾದಿತ್ವ ಲಬ್ಧಿಯ ಪ್ರಥಮ ಹಂತವಾಗಿತ್ತು. (ರಾಝಿ)