Kannada Translation

Ayah by Ayah

Tags

Download Links

Kannada Translation translation for Surah Al-'Alaq — Ayah 6

96:6
كـَلَّآ إِنَّ ٱلۡإِنسَٰنَ لَيَطۡغَىٰٓ ٦
ಖಂಡಿತ ಮನುಷ್ಯನು ದ್ರೋಹವೆಸಗುತ್ತಾನೆ1.
Footnotes
  • [1] ಈ ಅಧ್ಯಾಯದ ಪ್ರಥಮ ಭಾಗ ಅವತೀರ್ಣಗೊಂಡ ಸುದೀರ್ಘ ಕಾಲಾವಧಿಯ ನಂತರ ಅಧ್ಯಾಯದ ಕೊನೆಯ ವರೆಗಿನ ಈ ಸೂಕ್ತಗಳು ಅಬೂ ಜಹಲ್‍ನ ಕುರಿತು ಅವತೀರ್ಣಗೊಂಡಿದೆ. ಅಬೂಜಹಲನು ತನ್ನ ಹೇರಳ ಸಂಪತ್ತಿನ ಬಲದಿಂದ ಅತಿಕ್ರಮವೆಸಗುತ್ತಿದ್ದನು. ಪ್ರವಾದಿವರ್ಯ ರೊಂದಿಗಿನ ಶತ್ರುತ್ವದಲ್ಲಿ ತೀವ್ರತೆ ತೋರುತ್ತಿದ್ದನು. ಇಲ್ಲಿನ ಕಾರಣ ಸೀಮಿತವಾಗಿದ್ದರೂ ಪದಗಳ ವ್ಯಾಪಕತೆ ಗಮನೀಯ. (ಸ್ವಾವಿ 4/336, ಖುರ್ತುಬಿ 19/123)