Kannada Translation

Ayah by Ayah

Tags

Download Links

Kannada Translation translation for Surah Al-Qadr — Ayah 3

97:3
لَيۡلَةُ ٱلۡقَدۡرِ خَيۡرٞ مِّنۡ أَلۡفِ شَهۡرٖ ٣
ಖದ್‍ರಿನ ರಾತ್ರಿಯು ಸಾವಿರ ಮಾಸಕ್ಕಿಂತಲೂ ಶ್ರೇಷ್ಟವಾಗಿದೆ1.
Footnotes
  • [1] ಪ್ರವಾದಿವರ್ಯ ರು ಹೇಳುತ್ತಾರೆ, `ಯಾರಾದರೂ ಲೈಲತುಲ್ ಕ್ವದ್‍ರಿನಂದು ವಿಶ್ವಾಸದಿಂದಲೂ ಪ್ರತಿಫಲಾಪೇಕ್ಷೆಯಿಂದಲೂ ರಾತ್ರಿ ನಮಾಜು ಮಾಡಿದರೆ ಅವನ ಪೂರ್ವ ಪಾಪಗಳನ್ನೆಲ್ಲಾ ಅಲ್ಲಾಹು ಮನ್ನಿಸುವನು. (ಬುಖಾರಿ, ಮುಸ್ಲಿಮ್) ಉಬಯ್ಯುಬ್‍ನು ಕಅಬ್ , ಅಲೀ , ಆಇಶಾ ಇಮಾಂ ಶಾಫಿಈ ಹಾಗೂ ಇನ್ನಿತರ ಬಹುತೇಕ ವಿದ್ವಾಂಸರ ಪ್ರಕಾರ ಕ್ವದ್‍ರಿನ ರಾತ್ರಿಯು ರಮಳಾನ್ ಇಪ್ಪತ್ತೇಳರ ರಾತ್ರಿಯಾಗಿದೆ. ಯಾವ ದಿನವೆಂದು ನಿಖರವಾಗಿ ತಿಳಿಸದೆ ಅದನ್ನು ಅಲ್ಲಾಹು ಅಸ್ಪಷ್ಟವಾಗಿಡುವ ಮೂಲಕ ರಮಳಾನಿನ ಎಲ್ಲ ರಾತ್ರಿಗಳನ್ನೂ ಗೌರವಿಸಿ ಆರಾಧನಾ ಮಗ್ನರಾಗುವಂತೆ ದಾಸರಿಗೆ ಪ್ರೇರಣೆ ನೀಡಿದ್ದಾನೆ. (ರಾಝಿ)