Kannada Translation

Ayah by Ayah

Tags

Download Links

Kannada Translation translation for Surah Al-Qadr — Ayah 4

97:4
تَنَزَّلُ ٱلۡمَلَٰٓئِكَةُ وَٱلرُّوحُ فِيهَا بِإِذۡنِ رَبِّهِم مِّن كُلِّ أَمۡرٖ ٤
ಅಂದು ಅಲ್ಲಾಹನ ಸಮ್ಮತಿ ಮೇರೆಗೆ ಎಲ್ಲ ಕಾರ್ಯಗಳಿಗಾಗಿ ದೇವಚರರು ಹಾಗೂ ‘ರೂಹ್’ ಇಳಿದು ಬರುವರು1.
Footnotes
  • [1] ಅರ್ಥಾತ್ ಅಂದು ವಿಶೇಷವಾದ ಒಳಿತು ಮತ್ತು ಸಮೃದ್ಧಿಗಳೊಂದಿಗೆ ಆಕಾಶ ಲೋಕದ ಎಲ್ಲ ಮಲಕುಗಳು ಭೂಮಿ ಲೋಕಕ್ಕೆ ಬರುತ್ತಾ ಹೋಗುತ್ತಾ ಇರುವರು, ಮತ್ತು ಆ ಪೈಕಿ ವಿಶೇಷವಾಗಿ ಮಲಕ್‍ಗಳ ನಾಯಕರಾದ ಹ. ಜಿಬ್‍ರೀಲ್ ಇರುವರು. (ರಾಝಿ)