Kannada Translation

Ayah by Ayah

Tags

Download Links

Kannada Translation translation for Surah Al-Qadr — Ayah 5

97:5
سَلَٰمٌ هِيَ حَتَّىٰ مَطۡلَعِ ٱلۡفَجۡرِ ٥
ಆ ರಾತ್ರಿಯು ಪ್ರಭಾತದವರೆಗೆ ಸುರಕ್ಷೆಯಾಗಿದೆ.1
Footnotes
  • [1] ಸುರ್ಯೋದಯದವರೆಗೂ ಮಲಕುಗಳು ಸತ್ಯವಿಶ್ವಾಸಿಗಳಿಗೆ ಅವಿರತವಾಗಿ ಸಲಾಮ್ ಹೇಳುವ ರಾತ್ರಿಯಾದುದರಿಂದ ಅಂದಿನ ರಾತ್ರಿಯು ಸುರಕ್ಷೆಯ ರಾತ್ರಿಯಾಗಿದೆ. ಯಾವುದೇ ಸತ್ಯವಿಶ್ವಾಸಿಯ ಬಳಿ ಹಾದು ಹೋಗುವ ಮಲಕ್‍ಗಳು ಅವರಿಗೆ ಸಲಾಮ್ ಹೇಳದೇ ಇರುವುದಿಲ್ಲ, ಅಲ್ಲದೆ ಅಂದು ಯಾವುದೇ ಕೆಡುಕುಗಳು ಉಂಟಾಗಲಾರದು ಹಾಗೂ ಶೈತಾನನ ಉಪಟಳವು ಇರಲಾರದು. ಪ್ರಭಾತವರೆಗೂ ಎಲ್ಲೆಲ್ಲೂ ಶಾಂತಿ ನೆಲೆಗೊಳ್ಳುವುದು. 1122