Kannada Translation

Ayah by Ayah

Tags

Download Links

Kannada Translation translation for Surah Al-Bayyinah — Ayah 2

98:2
رَسُولٞ مِّنَ ٱللَّهِ يَتۡلُواْ صُحُفٗا مُّطَهَّرَةٗ ٢
(ಸುವ್ಯಕ್ತ ಪುರಾವೆ ಏನೆಂದರೆ) ಅಲ್ಲಾಹನ ಕಡೆಯಿಂದ ಪರಿಶುದ್ಧವಾದ ಹೊತ್ತಗೆಗಳನ್ನು1 ಓದಿ ಕೊಡುವ ಓರ್ವ ದೂತರು2.
Footnotes
  • [1] ಅರ್ಥಾತ್ ಮಿಥ್ಯ, ಸಂಶಯ, ಕಾಪಟ್ಯ ಹಾಗೂ ದುರ್ಮಾರ್ಗದಿಂದ ಪರಿಶುದ್ಧವಾದ ಸುರಕ್ಷಿತ ಗ್ರಂಥಗಳು.
  • [2] ರಸೂಲ್ ಎಂಬುದರ ಉದ್ದೇಶ ಪ್ರವಾದಿ ಮುಹಮ್ಮದ್ ರು. ಇವರ ಪ್ರವಾದಿತ್ವವನ್ನೇ ‘ಸುವ್ಯಕ್ತ ಪುರಾವೆ’ ಎನ್ನಲಾಗಿದೆ.