Kannada Translation

Ayah by Ayah

Tags

Download Links

Kannada Translation translation for Surah Al-Bayyinah — Ayah 3

98:3
فِيهَا كُتُبٞ قَيِّمَةٞ ٣
ಅದರಲ್ಲಿ ನೇರ, ಸರಳ ಲಿಖಿತ ನಿಯಮಗಳಿವೆ1. (ಆಗ ಕೆಲವರು ವಿಶ್ವಾಸ ತಾಳಿದರು. ಕೆಲವರು ನಿಷೇಧಿಸಿದರು).
Footnotes
  • [1] `ಕುತ್‍ಬುನ್' ಎಂದರೆ ಬರೆಯಲ್ಪಟ್ಟ ನಿಯಮಗಳು ಎಂದರ್ಥ. `ಖಯ್ಯಿಮಃ' ಎಂದರೆ ಯಾವುದೇ ಭ್ರಷ್ಟತೆ ಹಾಗೂ ದೋಷವಿಲ್ಲದ ಅತ್ಯಂತ ಸರಿಯಾದ ನಿಯಮಗಳು ಎಂದರ್ಥ. (ಸ್ವಾವಿ 4/342)