Kannada Translation

Ayah by Ayah

Tags

Download Links

Kannada Translation translation for Surah Al-Bayyinah — Ayah 4

98:4
وَمَا تَفَرَّقَ ٱلَّذِينَ أُوتُواْ ٱلۡكِتَٰبَ إِلَّا مِنۢ بَعۡدِ مَا جَآءَتۡهُمُ ٱلۡبَيِّنَةُ ٤
(ಆದರೆ) ವೇದಗ್ರಂಥ ನೀಡಲ್ಪಟ್ಟವರು ಭಿನ್ನಾಭಿಪ್ರಾಯ ತಾಳಿದ್ದು ಅವರಿಗೆ ಸುವ್ಯಕ್ತ ಪುರಾವೆ ಬಂದ ಬಳಿಕ ಮಾತ್ರವೇ ಆಗಿತ್ತು1.
Footnotes
  • [1] ಗ್ರಂಥದವರಿಗೆ ವ್ಯಕ್ತವಾದ ಮಾರ್ಗದರ್ಶನ ಲಭಿಸಿ, ಈ ಬಗ್ಗೆ ಯಾವುದೇ ಕುಂಟು ನೆಪಗಳಿಗೆ ಅವಕಾಶವಿಲ್ಲದಂತೆ ಸತ್ಯವೇನೆಂದು ಸಂಪೂರ್ಣ ಸ್ಪಷ್ಟವಾದ ನಂತರವೇ ಗ್ರಂಥದವರು ಭಿನ್ನಾಭಿಪ್ರಾಯ ತಾಳಿದರೆಂಬ ಇಲ್ಲಿನ ಪ್ರಸ್ತಾಪವು ಗ್ರಂಥದವರ ಹಠಮಾರಿತನದ ಉಗ್ರತೆ ಹಾಗೂ ಕಾಠಿಣ್ಯತೆಯ ತೀವ್ರತೆಯನ್ನು ಸೂಚಿಸುತ್ತದೆ.