Kannada Translation

Ayah by Ayah

Tags

Download Links

Kannada Translation translation for Surah Al-Bayyinah — Ayah 6

98:6
إِنَّ ٱلَّذِينَ كَفَرُواْ مِنۡ أَهۡلِ ٱلۡكِتَٰبِ وَٱلۡمُشۡرِكِينَ فِي نَارِ جَهَنَّمَ خَٰلِدِينَ فِيهَآۚ أُوْلَٰٓئِكَ هُمۡ شَرُّ ٱلۡبَرِيَّةِ ٦
ಗ್ರಂಥದವರೂ, ಬಹುದೇವಾರಾಧಕರೂ ಆದ ಸತ್ಯ ನಿಷೇಧಿಗಳು1 ಖಂಡಿತವಾಗಿಯೂ ಜಹನ್ನಮ್ ಎಂಬ ನರಕದ ಬೆಂಕಿಯಲ್ಲಿ ಸದಾಕಾಲ ಬಿದ್ದು ಕೊಂಡಿರುವರು, ಅವರೇ ಸೃಷ್ಟಿಗಳ ಪೈಕಿ ಅತ್ಯಂತ ನಿಕೃಷ್ಟರು!
Footnotes
  • [1] ಅರ್ಥಾತ್ ಖುರ್‍ಆನ್ ಹಾಗೂ ಪ್ರವಾದಿ ಮುಹಮ್ಮದ್ ರ ಪ್ರವಾದಿತ್ವವನ್ನು ಸುಳ್ಳಾಗಿಸಿದವರು.