Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Muzzammil — Ayah 4

73:4
أَوۡ زِدۡ عَلَيۡهِ وَرَتِّلِ ٱلۡقُرۡءَانَ تَرۡتِيلًا ٤
ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು.1 ಕುರ್‌ಆನನ್ನು ನಿಧಾನವಾಗಿ ನಿಲ್ಲಿಸಿ ನಿಲ್ಲಿಸಿ ಪಠಿಸಿರಿ.
Footnotes
  • [1] ಇಲ್ಲಿ ಹೇಳಿರುವುದು ರಾತ್ರಿ ನಿರ್ವಹಿಸುವ ತಹಜ್ಜುದ್ ನಮಾಝಿನ ಬಗ್ಗೆ. ಈ ನಮಾಝ್ ರಾತ್ರಿಯ ಅರ್ಧ ಭಾಗ, ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ (ಮೂರನೇ ಒಂದು ಭಾಗ) ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು (ಮೂರನೇ ಎರಡು ಭಾಗ) ಆಗಿರುವುದರಲ್ಲಿ ತೊಂದರೆಯಿಲ್ಲ.