Muhammad Hamza Battur

Ayah by Ayah

Tags

Download Links

Muhammad Hamza Battur translation for Surah As-Saffat — Ayah 62

37:62
أَذَٰلِكَ خَيۡرٞ نُّزُلًا أَمۡ شَجَرَةُ ٱلزَّقُّومِ ٦٢
ಈ ಆತಿಥ್ಯವು ಉತ್ತಮವೋ? ಅಥವಾ ಝಕ್ಕೂಮ್ ಮರವೋ?1
Footnotes
  • [1] ಝಕ್ಕೂಮ್ ಎಂದರೆ ನರಕದಲ್ಲಿ ಬೆಳೆಯುವ ಮರ. ಇದರ ಹಣ್ಣು ಅತ್ಯಂತ ಕೆಟ್ಟ ವಾಸನೆಯನ್ನು ಹೊಂದಿದ್ದು ಅತ್ಯಂತ ಕಹಿಯೂ ಆಗಿದೆ.