Muhammad Hamza Battur

Ayah by Ayah

Tags

Download Links

Muhammad Hamza Battur translation for Surah Sad — Ayah 12

38:12
كَذَّبَتۡ قَبۡلَهُمۡ قَوۡمُ نُوحٖ وَعَادٞ وَفِرۡعَوۡنُ ذُو ٱلۡأَوۡتَادِ ١٢
ಅವರಿಗಿಂತ ಮೊದಲು ನೂಹರ ಜನರು, ಆದ್ ಗೋತ್ರದವರು ಮತ್ತು ಗೂಟಗಳ ಒಡೆಯನಾದ ಫರೋಹ1 ಸತ್ಯವನ್ನು ನಿಷೇಧಿಸಿದ್ದರು.
Footnotes
  • [1] ಅವನು ಎಷ್ಟರಮಟ್ಟಿಗೆ ಕ್ರೂರನಾಗಿದ್ದನೆಂದರೆ ಅವನಿಗೆ ಯಾರ ಮೇಲಾದರೂ ಕೋಪ ಬಂದರೆ ಅವನ ಕೈ-ಕಾಲು ಮತ್ತು ತಲೆಗಳಿಗೆ ಗೂಟಗಳನ್ನು ಬಡಿಯುತ್ತಿದ್ದನು.