Muhammad Hamza Battur

Ayah by Ayah

Tags

Download Links

Muhammad Hamza Battur translation for Surah An-Najm — Ayah 17

53:17
مَا زَاغَ ٱلۡبَصَرُ وَمَا طَغَىٰ ١٧
(ಪ್ರವಾದಿಯ) ದೃಷ್ಟಿಯು ತಪ್ಪಿಹೋಗಲಿಲ್ಲ ಮತ್ತು ಎಲ್ಲೆ ಮೀರಲೂ ಇಲ್ಲ.1
Footnotes
  • [1] ಅಂದರೆ ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೃಷ್ಟಿಯು ಅತ್ತಿತ್ತ ಚಲಿಸುವುದಾಗಲಿ, ಅವರಿಗೆ ನೋಡಲು ಅನುಮತಿಯಿಲ್ಲದ್ದನ್ನು ನೋಡುವುದಾಗಲಿ ಮಾಡಲಿಲ್ಲ ಎಂದರ್ಥ.