Muhammad Hamza Battur

Ayah by Ayah

Tags

Download Links

Muhammad Hamza Battur translation for Surah An-Najm — Ayah 24

53:24
أَمۡ لِلۡإِنسَٰنِ مَا تَمَنَّىٰ ٢٤
ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಸಿಗುವುದೇ?1
Footnotes
  • [1] ಅಂದರೆ ಅವರು ಆರಾಧಿಸುತ್ತಿರುವ ಆ ದೇವರುಗಳು ಅವರ ಇಚ್ಛೆಗಳನ್ನು ಪೂರೈಸುತ್ತಾರೆ ಮತ್ತು ಅವರಿಗೆ ಶಿಫಾರಸು ಮಾಡುತ್ತಾರೆಂಬ ಅವರ ಬಯಕೆಗಳು ಈಡೇರುವುದಿಲ್ಲ.